Pakashale hotel : ಉಡುಪಿ ಶೈಲಿಯಲ್ಲಿ ದೊರೆಯುವ ಊಟ ಈಗ ಪಾಕಶಾಲೆ ಹೋಟೆಲ್ ನಲ್ಲಿ

 ಉಡುಪಿ ಶೈಲಿಯಲ್ಲಿ ದೊರೆಯುತ್ತಿರುವ ಊಟ ಅದು ಈಗ ಪಾಕ ಶಾಲೆ ಹೋಟೆಲ್ ನಲ್ಲಿ ದೊರೆಯುತ್ತಿದೆ ನಿಮಗೆ ಉಡುಪಿ ಶೈಲಿಯಲ್ಲಿ ನಿಮಗೆ ಊಟ ಮಾಡಬೇಕು ಅಂತ ಇದ್ರೆ ನೀವು ಒಂದು ಸಲ ಈ ಹೋಟೆಲ್ನ ನೋಡಲೇಬೇಕು.

 ನಮಸ್ಕಾರ ಸ್ನೇಹಿತರೆ ಇವತ್ತು ನಾನು ನಮ್ಮ ಊರ್ದೀರ್ಘ ಬ್ಲಾಗಿನಲ್ಲಿ ಒಂದು ಒಳ್ಳೆಯ ವಿಶೇಷವಾದ ಮಾಹಿತಿಯನ್ನು ನಿಮ್ಮ ಜೊತೆ ಹಂಚಿಕೊಳ್ಳಲು ನಾನು ನಿಮ್ಮ ಮುಂದೆ ಬಂದಿದ್ದೇನೆ. ನೀವು ಊಟದ ಪ್ರೇಮಿಯಾಗಿದ್ದರೆ ತಪ್ಪದೇ ಒಂದು ಸಲ ವೀಕ್ಷಿಸ ಬೇಕಾಗಿದ್ದ ಹೋಟೆಲ್ ಇದೆ ಪಾಕಶಾಲೆ.

 ನೀವು ಬೆಂಗಳೂರಲ್ಲಿ ತುಂಬಾ ಹೋಟೆಲ್ ನಲ್ಲಿ ತುಂಬಾ ವೆರೈಟಿ ಊಟಗಳನ್ನು ನೀಡುವ ಹೋಟೆಲ್ ತುಂಬಾನೇ ಇದಾವೆ ಅಂತ ಹೋಟೆಲ್ಗಳಲ್ಲಿ ಈ ಪಾಕಶಾಲೆ ಅನ್ನೋದು ಇಡೀ ಬೆಂಗಳೂರಲ್ಲಿ ಅಲ್ಲ ಕರ್ನಾಟಕದಲ್ಲಿ ತುಂಬಾ ಫೇಮಸ್ ಆಗಿರುವ ಹೋಟೆಲ್.

 ಉಡುಪಿ ಶೈಲಿಯಲ್ಲಿ ಮಾಡುವ ಊಟ ಶ್ರೀ ಕೃಷ್ಣನಿಗೆ ನೈವೇದ್ಯ ವಾಗಿ ನೀಡ್ತಾರೆ ಅಂತ ಇತಿಹಾಸದಲ್ಲಿ ಹೇಳುತ್ತಿದೆಯಲ್ಲ. ಮತ್ತೆ ಅಂತ ಊಟದಲ್ಲಿ ಏನೇನು ವಿಶೇಷ ಇರುತ್ತೆ ಅನ್ನೋದು ಎಲ್ಲಾ ಈ ಆರ್ಟಿಕಲ್ ಮುಖಾಂತರ ನಾವು ಪ್ರತಿಯೊಂದು ವಿಷಯವನ್ನು ಕ್ಲಿಯರ್ ಆಗಿ ತಿಳ್ಕೊಳೋಣ ಬನ್ನಿ.

 ಬೆಂಗಳೂರಲ್ಲಿ ತುಂಬಾ ಹೋಟೆಲ್ ಇದ್ದಾವೆ ಉಡುಪಿ ಶೈಲಿಯಲ್ಲಿ ಊಟ ನೀಡುವ ಹೋಟೆಲ್ ಗಳು ತುಂಬಾನೇ ಇದಾವೆ. ಆದರೆ ಇಲ್ಲಿ ಸಿಗುವ ಊಟಗಳಲ್ಲಿ ಏನೇನು ವಿಶೇಷ ಇದೆ ಅನ್ನೋ ವಿಷಯವನ್ನು ನಾವು ಈಗ ತಿಳ್ಕೊಳೋಣ ಬನ್ನಿ.

Content Topics
Best udupi style food in Bengaluru
Udupi Food
Udupi special meals in Bangalore
Pakashale hotel Hoskote
Pure veg hotel in Bangalore

 ಸ್ನೇಹಿತರೆ ನಿಮಗೆ ಗೊತ್ತಿದೆಯಾ ಈ ಪಾಕ ಶಾಲೆ ಹೋಟೆಲ್ ಅನ್ನೋದು ಇಡೀ ಕರ್ನಾಟಕದಲ್ಲಿ ಸುಮಾರು 19 ಜಾಗಗಳಲ್ಲಿ ಇದೆ ನಿಮಗೆ ಯಾವ ಜಾಗ ಹತ್ತಿರ ಆಗುತ್ತೆ ಅಂದರೆ ನೀವು ಅಲ್ಲಿ ಹೋಗಿ ಟ್ರೈ ಮಾಡಬಹುದು ಇಲ್ಲಿ ಎಲ್ಲಾ ವೆಜ್ಜು ಊಟ ನಿಮಗೆ ದೊರೆಯುತ್ತದೆ ಅದು ಏನೇನು ಅಂತ ನಿಮಗೆ ಮುಂದೆ ನಾನು ಮೆನುವಿನಲ್ಲಿ ಏನಿದೆ ಅಂತ ನಿಮಗೆ ತಿಳಿಸುತ್ತೇನೆ ಬನ್ನಿ. ಮುಂದಾಗಿ ನಾವು ಯಾವ ಲೊಕೇಶನ್ ನಲ್ಲಿ ಎಲ್ಲೆಲ್ಲಿದೆ ಅಂತ ತಿಳ್ಕೊಳ್ಳೋಣ ಬನ್ನಿ.

  1.  ಪಾಕಶಾಲೆ ಸಿರಾ  - ಕೆಎಸ್ಆರ್ಟಿಸಿ ಡಿಪೋ ಹತ್ತಿರ ಸರಸ್ವತಿ ಬಡಾವಣೆ ಎನ್‌ಹೆಚ್4 ಸಿರಾ
  2.  ಪಾಕಶಾಲೆ ಎಂಜಿ ರೋಡ್
  3.  ಪಾಕಶಾಲೆ ಇಂದಿರಾನಗರ
  4.  ಪಾಕಶಾಲೆ ವಿದ್ಯಾರಣ್ಯಪುರ
  5.  ಪಾಕಶಾಲೆ ಕನಕಪುರ
  6.  ಪಾಕಶಾಲೆ ಹೊಸಕೋಟೆ
  7.  ಪಾಕಶಾಲೆ ರಾಜಾಜಿನಗರ್
  8.  ಪಾಕಶಾಲೆ 4ನೇ ಬ್ಲಾಕ್
  9.  ಪಾಕಶಾಲೆ ದೆಕಿನ್ಸ್ ಆನ್ ರೋಡ್
  10.  ಪಾಕಶಾಲೆ ಜೆಪಿ ನಗರ
  11.  ಪಾಕಶಾಲೆ ಚಂದ್ರಾ ಲೇಔಟ್
 ಸ್ನೇಹಿತರೆ ಈ ಜಾಗಗಡದಲ್ಲಿ ಅಲ್ಲದೆ ಇನ್ನೂ ಹಲವಾರು ಜಾಗಗಳಲ್ಲಿ ಈ ಹೋಟೆಲ್ ಇದೆ ನಿಮಗೆ ಇವಾಗ ನಾನು ಅಲ್ಲಿ ಏನೇನು ಸಿಗುತ್ತೆ ಇದು ಮಲ್ಟಿ ಕ್ಯೂಸಿನ್ ಅಂತಾರೆ ಇದ್ರಲ್ಲಿ ಏನೇನು ದೊರೆಯುತ್ತೆ ವೆಜ್ ಮಾತ್ರಾನೇ ದೊರೆಯುತ್ತಾ ಇಲ್ಲ ನಾನ್ ವೆಜ್ ಕೂಡ ದೊರೆಯುತ್ತಾ ಅನ್ನೋದು ನಾನು ಇವಾಗ ನಿಮಗೆ ತಿಳಿಸ್ತೀನಿ ಬನ್ನಿ.



Pakashale Food menu

 ಸ್ನೇಹಿತರೆ ಈ ಪಾಕ ಶಾಲೆಯ ಹೋಟೆಲ್ ನಲ್ಲಿ ಫುಡ್ ಮೆನು ಏನು ಇದೆ ಅಂದ್ರೆ ಆಹಾರ ಮೆನು ಏನೇನು ಇದೆ ಇದರ ರೇಟು ಎಷ್ಟು ಇಲ್ಲಿ ಊಟ ಇಲ್ಲ ಏನಾದ್ರೂ ನಿಮಗೆ ಕಾಫಿ ಟೀ ಕೂಡ ನಿಮಗೆ ದೊರೆಯುತ್ತಾ ಅನ್ನೋದು ನಾನು ಇವಾಗ ಪೂರ್ತಿಯನ್ನು ತಿಳಿಸುತ್ತೇನೆ ಬನ್ನಿ ಅದರ ರೇಟು ಕೂಡ ನಿಮಗೆ ಎಷ್ಟಿರಬಹುದು ಅಂತ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ.

 ಸೌತ್ ಇಂಡಿಯನ್ ಡಿಷಸ್  South indian dishes

 ಇಲ್ಲಿ ದಕ್ಷಿಣ ಭಾರತದಲ್ಲಿ ತುಂಬಾ ಫೇಮಸ್ ಆಗಿರುವ ಎಲ್ಲಾ ಆಹಾರಗಳು ಇಲ್ಲಿ ದೊರೆಯುತ್ತವೆ ಅಂತ ಹೇಳುತ್ತಿದ್ದಾರೆ ಮತ್ತೆ ಅದರಲ್ಲಿ ಏನೇನು ಇದೆ ಅನ್ನೋದು ನಾನು ಇವಾಗ ನಿಮಗೆ ತಿಳಿಸುವ ಪ್ರಯತ್ನ ಪಡ್ತೀನಿ.

  •  ಒಂದು ಪೀಸು ಇಡ್ಲಿ ಬಂದು 30 ರೂಪಾಯಿ
  •  ಎರಡು ಇಡ್ಲಿ ಬಂದು 55
  •  ಮೂರು ಇಡ್ಲಿ ತಗೊಂಡ್ರೆ 80
  •  ಒಂದು ಪೀಸು ವಡೆ ಬಂದು 45
  •  ಒಂದು ಇಡ್ಲಿ ಒಂದು ವಡೆ ರೂ.75
  •  ರವೆ ಇಡ್ಲಿ ಒಂದು 75
  •  ಎರಡು ಇಡ್ಲಿ ಒಂದು ವಡೆ 95
  •  ಬಜ್ಜಿ ಮತ್ತು ಬೋಂಡ 70₹
  •  ಪಕೋಡ ಮತ್ತು ಬನ್ನು 75
  •  ಬೋಂಡಾ ಸೂಪು 75
  •  ಸಾವಿಗೆ ಬಾತ್ 80 ರೂಪಾಯಿ
  •  ಕೇಸರಿ ಬಾತ್ 55 ರೂಪಾಯಿ
  •  ಕಾರ ಬಾತ್ ರೂ.50
  •  ಅಕ್ಕಿ ರೊಟ್ಟಿ ಎರಡು ಬಂದು 90 ರೂಪಾಯಿ
  •  ರಾಗಿ ರೊಟ್ಟಿ ಎರಡು ಪೀಸು 90 ರೂಪಾಯಿ
 ಸ್ನೇಹಿತರೆ ನೋಡಿದಿರಲ್ಲ ಇದರಲ್ಲಿ ಸೌತ್ ಇಂಡಿಯನ್ ಡಿಷೆಸ್ ಮೆನು ನಲ್ಲಿ ಇದರ ರೇಟು ಮತ್ತು ಇಲ್ಲಿ ಒಂದೊಂದು ಆಹಾರ ಎಷ್ಟು ಅಂತ ನಿಮಗೆ ನಾನು ತಿಳಿಸಿದ್ದೀನಿ ನಿಮಗೆ ನಿಮಗೆ ಇದು ಕೇವಲ ಪಾಕಶಾಲೆ ಹೊಸಕೋಟೆ ಬ್ರಾಂಚ್‌ನಲ್ಲಿ ದೊರೆಯುವ ಸೌತ್ ಇಂಡಿಯನ್ ಡಿಷೆಸ್ ಮೆನು ಇನ್ನು ನಿಮಗೆ ಪೂರ್ತಿ ಮಾಹಿತಿ ಬೇಕಂದ್ರೆ ನೀವು ಒಂದು ಸಲ ಮ್ಯಾಪ್ ನಲ್ಲಿ ಚೆಕ್ ಮಾಡಿಕೊಂಡು.



 ಸ್ನೇಹಿತರೆ ನಿಮಗೆ ಇಲ್ಲಿ ಹೋಮ್ ಡೆಲಿವರಿ ಕೂಡ ನಿಮಗೆ ದೊರೆಯುತ್ತದೆ ನೀವು ಒಂದು ವೇಳೆ ಅಲ್ಲಿಗೆ ಹೋಗಿ ಡೈರೆಕ್ಟ್ ತಿಂತೀವ ಅಂದ್ರು ಕೂಡ ಅಲ್ಲಿ ಇರುತ್ತೆ ನಿಮಗೆ ನೀವೊಂದು ಸಲ ಅಡ್ರೆಸ್ ಅನ್ನು ಚೆಕ್ ಮಾಡಿಕೊಂಡು ಹೋಗಬಹುದು.

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post